Showing posts with label ಮುಸ್ಲಿಮರು ದೇಶಪ್ರೇಮಿಗಳಾಗಿ ಕಾಣಿಸಿದ ಮೋದೀಜಿಯವರಿಗೆ. Show all posts
Showing posts with label ಮುಸ್ಲಿಮರು ದೇಶಪ್ರೇಮಿಗಳಾಗಿ ಕಾಣಿಸಿದ ಮೋದೀಜಿಯವರಿಗೆ. Show all posts

Saturday, 20 September 2014

ಮಾನವೀಯತೆ ಮರೆತ ಮಾತಿನ ಮಲ್ಲ ಮೋದಿ..!

ಇಂದು ಭಾರತೀಯ ಮುಸ್ಲಿಮರು ದೇಶಪ್ರೇಮಿಗಳಾಗಿ ಕಾಣಿಸಿದ ಮೋದೀಜಿಯವರಿಗೆ..

ಅಂದು ಗುಜರಾತಿನ ಮುಸ್ಲಿಮರು ಮನುಷ್ಯರಾಗಿ ಕಂಡಿದ್ದರೆ ಅದೆಷ್ಟೋ ಮುಸ್ಲಿಂ ಜೀವಗಳು ಅನ್ಯಾಯವಾಗಿ ಬಲಿಯಾಗುತ್ತಿರಲಿಲ್ಲ...!!

ಸಹಸ್ರಾರು ಗರ್ಭಿಣಿ ಮುಸ್ಲಿಂ ಯುವತಿಯರ ಭ್ರೂಣಗಳು ತ್ರಿಸೂಲಗಳಿಂದ ಹೊರಗೆಳೆದು ಅನ್ಯಾಯವಾಗಿ,ಅತೀ ಕ್ರೂರವಾಗಿ ಕೊಲ್ಲಲ್ಪಡುತ್ತಿರಲಿಲ್ಲ...!!!

ಅದೆಷ್ಟೋ ಮುಗ್ಧ ಕಂದಮ್ಮಗಳು ಹೆತ್ತವರನ್ನು ಕಳೆದುಕೊಂಡು ತಬ್ಬಲಿಗಳಾಗುತ್ತಿರಲಿಲ್ಲ...!!!

ಪ್ರಜಾಪ್ರಭುತ್ವ ಭಾರತದಲ್ಲಿ ಗುಜರಾತ್ ಅನ್ನುವ ರಾಜ್ಯ ಮನುಷ್ಯ ಹತ್ಯೆಗಳ ಮೂಲಕ ಗುರುತಿಸಿಕೊಳ್ಳುತ್ತಿರಲಿಲ್ಲ...!!!

ಮನುಷ್ಯ, ಮನಸ್ಸುಗಳ ನಡುವೆ ನಂಬಿಕೆಗಳು ಬಲಗೊಳ್ಳಲಿ..
ಧರ್ಮ,ಧರ್ಮಗಳ ನಡುವಿನ ಅಪನಂಬಿಕೆಗಳಿಗೆ ಮನುಷ್ಯ,ಮನುಷ್ಯರ ನಡುವಿನ ಸಂಬಂಧ ಕಳೆದುಕೊಳ್ಳದಿರಲಿ..

ಮನುಷ್ಯ, ಮನಸ್ಸುಗಳ ನಡುವೆ ನಂಬಿಕೆಗಳು ಬಲಗೊಳ್ಳಲಿ..
ಧರ್ಮ,ಧರ್ಮಗಳ ನಡುವಿನ ಅಪನಂಬಿಕೆಗಳಿಗೆ ಮನುಷ್ಯ,ಮನುಷ್ಯರ ನಡುವಿನ ಸಂಬಂಧ ಕಳೆದುಕೊಳ್ಳದಿರಲಿ..

ರಾಜಕೀಯ ಲಾಭಕ್ಕೋಸ್ಕರ ಅಮಾನವೀಯತೆಯ ಪ್ರದರ್ಶನಕ್ಕೆ ಇನ್ನೊಂದು ಗುಜರಾತ್ ಸೃಷ್ಟಿಯಾಗದಿರಲಿ ಎಂದು ಆಶಿಸೋಣ...

ಸ್ನೇಹಜೀವಿ ಅಡ್ಕ.

Design by Free WordPress Themes | Bloggerized by - Free Blogger Themes | @javtl